ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಸೂರು | ರೇಷ್ಮೆ ಬೇಸಾಯಕ್ಕೆ ರೈತರ ‘ಒಲವು’

ಇಲಾಖೆಯಿಂದ ದೊರೆಯುತ್ತಿದೆ ಹಲವು ರೀತಿಯಲ್ಲಿ ಪ್ರೋತ್ಸಾಹ; 2,500 ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ
Published : 23 ಮೇ 2025, 7:16 IST
Last Updated : 23 ಮೇ 2025, 7:16 IST
ಫಾಲೋ ಮಾಡಿ
Comments
ರೆಂಬೆ ಹುಳು ಸಾಕಣೆ ಬಗ್ಗೆ ಸಚಿವರಾದ ಕೆ.ವೆಂಕಟೇಶ್ ಹಾಗೂ ಸತೀಶ ಜಾರಕಿಹೊಳಿ ಅಧಿಕಾರಿಗಳಿಂದ ಈಚೆಗೆ ಎಚ್‌.ಡಿ. ಕೋಟೆಯಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಮಾಹಿತಿ ಪಡೆದರು
ರೆಂಬೆ ಹುಳು ಸಾಕಣೆ ಬಗ್ಗೆ ಸಚಿವರಾದ ಕೆ.ವೆಂಕಟೇಶ್ ಹಾಗೂ ಸತೀಶ ಜಾರಕಿಹೊಳಿ ಅಧಿಕಾರಿಗಳಿಂದ ಈಚೆಗೆ ಎಚ್‌.ಡಿ. ಕೋಟೆಯಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಮಾಹಿತಿ ಪಡೆದರು
ಎಚ್‌.ಡಿ.ಕೋಟೆ ನಂಜನಗೂಡು ಮೊದಲಾದ ಕಡೆಗಳಲ್ಲಿ ಕೆಲ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ವರ್ಕ್‌ಫ್ರಂ ಹೋಂ ಜೊತೆಗೆ ರೇಷ್ಮೆ ಕೃಷಿ ಮಾಡುತ್ತಿದ್ದಾರೆ -
ರಾಚಪ್ಪ ಉಪ ನಿರ್ದೇಶಕ ರೇಷ್ಮೆ ಇಲಾಖೆ
ಹಿಂದೆ ತಂಬಾಕು ಹಾಕಿದ್ದೆ. ಇದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿರುವುದನ್ನು ಮನಗಂಡು ಸರ್ಕಾರದ ಸಹಾಯ ಪಡೆದು ರೇಷ್ಮೆ ಕೃಷಿ ಮಾಡುತ್ತಿರುವೆ
-ಎಚ್.ಎಸ್. ಬಸವರಾಜು ರೈತ ಹಿಟ್ನೆಹೆಬ್ಬಾಗಿಲು ಪಿರಿಯಾ‍ಪಟ್ಟಣ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT