ಸರ್ಕಾರದ ಈ ಹೊಸ ಆದೇಶದಿಂದ ಸ್ಥಳೀಯ ಸಂಸ್ಥೆಯ ಹಸ್ತಕ್ಷೇಪ ಹಾಗೂ ಕಿರಿಕಿರಿ ಮೊದಲಾದವುಗಳು ತಪ್ಪುವುದರಿಂದ ಕೈಗಾರಿಕೆಗಳು ಬರುವುದಕ್ಕೆ ಹಾಗೂ ಹೂಡಿಕೆ ಹೆಚ್ಚುವುದಕ್ಕೆ ಸಹಕಾರಿಯಾಗಲಿದೆ
ಸುರೇಶ್‌ಕುಮಾರ್ ಜೈನ್ ಪ್ರಧಾನ ಕಾರ್ಯದರ್ಶಿ ಮೈಸೂರು ಕೈಗಾರಿಕೆಗಳ ಸಂಘ
ಅಧಿಸೂಚಿತ ವಿಶೇಷ ಹೂಡಿಕೆ ಪ್ರದೇಶಗಳಲ್ಲಿನ ಉದ್ಯಮಿಗಳು ಹಂಚಿಕೆದಾರರು ಚಾಲ್ತಿಯಲ್ಲಿರುವ ಆಸ್ತಿ ತೆರಿಗೆಯನ್ನು ಇನ್ಮುಂದೆ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ)ಕ್ಕೆ ಪಾವತಿಸಬೇಕು