ಮೈಸೂರು: ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಸಾಂಸ್ಥಿಕ ಸ್ಥಾನಮಾನ ಕಾರ್ಯಚೌಕಟ್ಟು (ಎನ್ಐಆರ್‌ಎಫ್) ಮೈಸೂರು ವಿಶ್ವವಿದ್ಯಾಲಯಕ್ಕೆ 54ನೇ ರ್‍ಯಾಂಕ್ ನೀಡಿದೆ.

ಇದನ್ನೂ ಓದಿ:ಉನ್ನತ ಶಿಕ್ಷಣ ಸಂಸ್ಥೆ: ಐಐಎಸ್ಸಿಗೆ 2ನೇ ರ್‍ಯಾಂಕ್, ಐಐಟಿ ಮದ್ರಾಸ್ ನಂ.1

ದೇಶದ ವಿಶ್ವವಿದ್ಯಾಲಯಗಳಪೈಕಿ 54ನೇ ರ್‍ಯಾಂಕ್, ಎಲ್ಲ ಶೈಕ್ಷಣಿಕ ಸಂಸ್ಥೆಗಳ ಪೈಕಿ 80ನೇ ರ್‍ಯಾಂಕ್ ಲಭಿಸಿದೆ. ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯಕ್ಕೆ1ನೇ ರ್‍ಯಾಂಕ್ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.