ಸೋಮವಾರ, 2 ಮಾರ್ಚ್ 2026
×
ADVERTISEMENT

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ನಿಂದ ಕರಕುಶಲ ಮೇಳ ಆಯೋಜನೆ: ವೈವಿಧ್ಯ ಅನಾವರಣ

Published : 29 ನವೆಂಬರ್ 2025, 2:15 IST
Last Updated : 29 ನವೆಂಬರ್ 2025, 2:15 IST
ADVERTISEMENT
ಫಾಲೋ ಮಾಡಿ
Comments
ಒಡವೆಗಳನ್ನು ನೋಡುತ್ತಿರುವ ಯುವತಿಯರು 
ಒಡವೆಗಳನ್ನು ನೋಡುತ್ತಿರುವ ಯುವತಿಯರು 
lOgO
lOgO
ಬಟ್ಟೆಗಳನ್ನು ಖರೀದಿಸಿದ ಮಹಿಳೆಯರು 
ಬಟ್ಟೆಗಳನ್ನು ಖರೀದಿಸಿದ ಮಹಿಳೆಯರು 
ಪೀಠೋಪಕರಣ; ಕುಸುರಿ ಚಮತ್ಕಾರ! 
ರಾಜಸ್ಥಾನದ ಜೋಧಪುರದ ಕುಶಲ ಕರ್ಮಿಗಳು ತಯಾರಿಸಿರುವ ಪಾರಂಪರಿಕ ಶೈಲಿಯ ಮರದ ಪೀಠೋಪಕರಣ ಕನ್ನಡಿ ಗಡಿಯಾರ ಒಡವೆ ಪೆಟ್ಟಿಗೆಗಳು ಆಕರ್ಷಿಸಿದವು. ಮರಕ್ಕೆ ಕಂಚಿನಲ್ಲಿ ಮಾಡಿದ ಕುಸುರಿ ಇದ್ದದ್ದು ವಿಶೇಷ. ಅದು ಬೀದರ್‌ನ ಬಿದರಿ ಕಲೆಯನ್ನು ನೆನಪಿಸಿತು.  ದೆಹಲಿಯ ಖಾದಿ ಬಟ್ಟೆಗಳು ಸೆಳೆದವು. ಪಶ್ಚಿಮ ಬಂಗಾಳದ ಚಿತ್ರಪಟಗಳು ನೆಲಹಾಸುಗಳು ಮಂಗಲ್‌ ಬನಾರಸ್‌ ಸೀರೆಗಳು ಗುಜರಾತ್‌ ತಿನಿಸು ಕಾಶ್ಮೀರದ ಒಣಹಣ್ಣುಗಳನ್ನು ಗ್ರಾಹಕರು ಖರೀದಿಸಿದರು.  
ಪುಸ್ತಕ ಖರೀದಿ 
ಪುಸ್ತಕ ಖರೀದಿ 
ಇಂದು ಸಂಸದರಿಂದ ಉದ್ಘಾಟನೆ
ಮೇಳದ ಅಧಿಕೃತ ಉದ್ಘಾಟನೆ ನ.29ರಂದು ಸಂಜೆ 5ಕ್ಕೆ ಜರುಗಲಿದ್ದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು. ಡಿ.7ರವರೆಗೆ ಮೇಳ ನಡೆಯಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT