ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ಮೈಸೂರು | ಎಸ್‌ಇಪಿ: ಒಕ್ಕೂಟ ತತ್ವದ ಕನ್ನಡಿ: ಪ್ರೊ.ಎನ್‌.ಕೆ.ಲೋಕನಾಥ್

Published : 5 ಫೆಬ್ರುವರಿ 2026, 3:02 IST
Last Updated : 5 ಫೆಬ್ರುವರಿ 2026, 3:02 IST
ಫಾಲೋ ಮಾಡಿ
Comments
‘ದ್ವಿಭಾಷಾ ನೀತಿಗೆ ಒತ್ತು’ 
‘ಎಸ್‌ಇಪಿ–2025 ದ್ವಿಭಾಷಾ ಕಲಿಕೆಗೆ ಒತ್ತು ನೀಡಿದೆ. ಮಾತೃಭಾಷೆಯ ಜೊತೆಗೆ ಇಂಗ್ಲಿಷ್‌ ಕಲಿಯಬಹುದು. ಉನ್ನತ ಶಿಕ್ಷಣ ಉದ್ಯೋಗ ಮತ್ತು ಸಾಮಾಜಿಕ ಚಲನಶೀಲತೆಗೆ ಇಂಗ್ಲಿಷ್‌ ಕಲಿಕೆ ಅಗತ್ಯವಾಗಿದೆ’ ಎಂದು ಲೋಕನಾಥ್ ಹೇಳಿದರು.  ‘ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಶಿಕ್ಷಕರ ಕೊರತೆ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸುವುದು ತುರ್ತಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT