ಮೈಸೂರು: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಡೆಸಿದ ಸ್ವಚ್ಛತಾ ಸಮೀಕ್ಷೆ ‘ಸ್ವಚ್ಛ ಸರ್ವೇಕ್ಷಣ್–2021’ರ ಫಲಿತಾಂಶ ಪ್ರಕಟವಾಗಿದ್ದು, ತ್ಯಾಜ್ಯ ಮುಕ್ತ ನಗರಿಗಳಿಗೆ ನೀಡುವ ‘ಫೈವ್ಸ್ಟಾರ್’ ರೇಟಿಂಗ್ಗೆ ಮೈಸೂರು ಪಾತ್ರವಾಗಿದೆ.

ಮಧ್ಯಮ ನಗರಗಳ (3 ರಿಂದ 10 ಲಕ್ಷ ಜನಸಂಖ್ಯೆ) ಪೈಕಿ ‘ದೇಶದ ಅತ್ಯುತ್ತಮ ಸ್ವ–ಸುಸ್ಥಿರ ನಗರ’ ಎಂಬ ಹಿರಿಮೆಯನ್ನೂ ಮೈಸೂರು ಪಡೆದುಕೊಂಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಮೈಸೂರು ಮೇಯರ್ ಸುನಂದಾ ಫಾಲನೇತ್ರ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಮತ್ತು ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.