ಸಂಪಾದಕೀಯ | ಲಾಲ್‌ಬಾಗ್ ಸುರಕ್ಷತೆ: ರಾಜಿ ಬೇಡ ಸುರಂಗ ರಸ್ತೆಗೆ ಪರ್ಯಾಯ ಹುಡುಕಲಿ
ಸುರಂಗ ರಸ್ತೆ ನಿರ್ಮಾಣ ಯೋಜನೆ ಲಾಲ್‌ಬಾಗ್‌ನ ಪರಿಸರ ಮತ್ತು ಜೀವವೈವಿಧ್ಯಕ್ಕೆ ಧಕ್ಕೆ ತರುವ ಅಪಾಯವಿದೆ. ಲಾಲ್‌ಬಾಗ್ ಸುರಕ್ಷತೆಯ ಮುಂದೆ ಯಾವುದೇ ಯೋಜನೆಯೂ ಮುಖ್ಯ ಆಗಬಾರದು.Last Updated 12 ಅಕ್ಟೋಬರ್ 2025, 23:20 IST