ಭಾನುವಾರ, ಜೂನ್ 13, 2021
25 °C

ಬಲೆಗೆ ಬಿದ್ದ 31 ಕೆ.ಜಿ ತೂಕದ ಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಶುಕ್ರವಾರ ಬರೋಬ್ಬರಿ 31 ಕೆ.ಜಿ.ತೂಕದ ಮೀನು ಬಲೆಗೆ ಬಿದ್ದಿದೆ.

ಇಲ್ಲಿಯ ಚಿಮ್ಮಲಗಿ ಭಾಗ-1 ಎ ಗ್ರಾಮದ ಮೀನುಗಾರ ಮುತ್ತಪ್ಪ ಬಾಬು ಕಟ್ಟಿಮನಿ ಅವರು ಹಾಕಿದ ಬಲೆಗೆ ಕಟ್ಲಾ ಜಾತಿಯ ಮೀನು ಬಿದ್ದಿದೆ. ಯಮನೂರಿ ಕಟ್ಟಿಮನಿ, ಮುತ್ತಪ್ಪ ಶಿಳ್ಳೆಕ್ಯಾತರ್  ಇದ್ದರು.

‘ನೀರಿಗೆ ಬಲೆ ಬೀಸಿದಾಗ ಎಷ್ಟು ಜಗ್ಗಿದರೂ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ. ಮೂವರೂ ಸೇರಿ ಜೋರಾಗಿ ಬಲೆ ಎಳೆಯುತ್ತಾ ದಂಡೆಗೆ ತಂದಾಗ ದೊಡ್ಡ ಮೀನು ಸಿಕ್ಕಿತ್ತು. ಎಂದು ಮುತ್ತಪ್ಪ ಕಟ್ಟಿಮನಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು