ಹಲ್ಕಾವಟಗಿ (ಮುದಗಲ್): ಸಮೀಪದ ಹಲ್ಕಾವಟಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಚಲವಾದಿ ಮಹಾಸಭಾದ ಅಧ್ಯಕ್ಷ ಲಿಂಗಪ್ಪ ಪರಂಗಿ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಲ್ಕಾವಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಪ್ಪ ಪೂಜಾರಿ, ಸಮಾಜದ ಮುಖಂಡರಾದ ಸಂಜೀವಪ್ಪ ಹುನಕುಂಟಿ, ಗದ್ದೆಪ್ಪ ಚಿತ್ತಾಪೂರ, ವನಕೇರಪ್ಪ ಜೂಲಗುಡ್ಡ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿಜಯದಾಸ ನವಲಿ, ಅಮರೇಶ ಕಮಲದಿನ್ನಿ, ಅಶೋಕ ಹಲ್ಕಾವಟಗಿ, ಮಹಾಂತೇಶ ಕಮಲದಿನ್ನಿ, ಯಮನಪ್ಪ, ಕುಪ್ಪಣ್ಣ ಹಾಗೂ ರವಿ ಅಮರವಾಡಿಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.