ಆಂಧ್ರ ರಾಜಕೀಯ ನಾಯಕರ ವಿರೋಧ: ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಸ್ಥಗಿತ
ಚೀಕಲಪರ್ವಿ: ₹397.50 ಕೋಟಿ ವೆಚ್ಚದ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಸ್ಥಗಿತ
ಬಸವರಾಜ ಭೋಗಾವತಿ
Published : 15 ಏಪ್ರಿಲ್ 2025, 4:50 IST
Last Updated : 15 ಏಪ್ರಿಲ್ 2025, 4:50 IST
ಫಾಲೋ ಮಾಡಿ
Comments
ಚೀಕಲಪರ್ವಿ ಬಳಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕುರಿತು ನಮ್ಮ ಸರ್ಕಾರದಿಂದ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆಂಧ್ರಪ್ರದೇಶ ಸರ್ಕಾರದ ಸಮ್ಮತಿ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು.
ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ನದಿಪಾತ್ರದ ಗ್ರಾಮಗಳ ಹಿತದೃಷ್ಟಿಯಿಂದ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಅಗತ್ಯ. ನಮ್ಮ ಭಾಗದಲ್ಲಿ ವ್ಯಾಪಾರ ವಹಿವಾಟು ವೃದ್ಧಿಸುವ ದೃಷ್ಟಿಯಿಂದ ಚೀಕಲಪರ್ವಿ ಬಳಿ ಕೇವಲ ಸೇತುವೆ ನಿರ್ಮಾಣಕ್ಕಾದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.