ಮಂಗಳವಾರ, 4 ನವೆಂಬರ್ 2025
×
ADVERTISEMENT
ADVERTISEMENT

ಗೌರಿ ಹುಣ್ಣಿಮೆ | ಹಟ್ಟಿ ಚಿನ್ನದ ಗಣಿ: ಮಾರುಕಟ್ಟೆಗೆ ಬಂದ ಸಕ್ಕರೆ ಗೊಂಬೆ

ತಿಂಗಳ ಮೊದಲೇ ಸಕ್ಕರೆ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿದ ಕುಟುಂಬಗಳು
Published : 4 ನವೆಂಬರ್ 2025, 7:39 IST
Last Updated : 4 ನವೆಂಬರ್ 2025, 7:39 IST
ಫಾಲೋ ಮಾಡಿ
Comments
ಹಟ್ಟಿ ಪಟ್ಟಣದ ಮಾರುಕಟ್ಟೆಗೆ ಬಂದ ಸಕ್ಕರೆ ಆರತಿ
ಹಟ್ಟಿ ಪಟ್ಟಣದ ಮಾರುಕಟ್ಟೆಗೆ ಬಂದ ಸಕ್ಕರೆ ಆರತಿ
ಹಳೆ ಸಂಪ್ರದಾಯದ ಕುರಿತು ಇಂದಿನ ಪೀಳಿಗೆಗೆ ಅಷ್ಟೊಂದು ಮಾಹಿತಿ ಇಲ್ಲ. ಹಬ್ಬಗಳ ಕುರಿತು ಜನರಿಗೆ ಮಾಹಿತಿ ನೀಡುವುದು ಅಗತ್ಯ
–ಅಂಬಣ್ಣ, ವ್ಯಾಪಾರಿ
ಪಟ್ಟಣದ ಜನರು ಸಕ್ಕರೆ ಆರತಿಗಳನ್ನು ಕೊಂಡುಕೊಳ್ಳುವುದು ಕಡಿಮೆ. ಗ್ರಾಮೀಣರು ಹೆಚ್ಚಾಗಿ ಖರೀದಿ ಮಾಡುತ್ತಾರೆ
–ಗಂಗಮ್ಮ, ಸಕ್ಕರೆ ಆರತಿ ಮಾರಾಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT