ಕವಿತಾಳ ಸಮೀಪದ ಪಾಮನಕಲ್ಲೂರು ಗ್ರಾಮದಿಂದ ಹಟ್ಟಿ ಚಿನ್ನದ ಗಣಿ ಸಂಪರ್ಕಿಸುವ ಮುಖ್ಯ ರಸ್ತೆ ಹಾಳಾಗಿರುವುದು
ಬೈಕ್ ಮತ್ತಿತರ ವಾಹನ ಸವಾರರು ನಿಧಾನವಾಗಿ ಹೋಗುತ್ತಾರೆ. ಆದರೆ ಭತ್ತದ ಹುಲ್ಲು ಸಾಗಿಸುವ ಟ್ರ್ಯಾಕ್ಟರ್ ಹಾಗೂ ಭಾರ ಸಾಗಿಸುವ ವಾಹನ ಸಂಚರಿಸಿದರೆ ಗುಂಡಿಗೆ ಇಳಿದು ಪಲ್ಟಿ ಹೊಡೆಯವುದು ಖಚಿತ
ರಮೇಶ ಗಂಟ್ಲಿ ಪಾಮನಕಲ್ಲೂರು ಕರವೇ ಮುಖಂಡ
ರಸ್ತೆ ಅವ್ಯವಸ್ಥೆ ಕುರಿತು ಶಾಸಕರೊಂದಿಗೆ ಚರ್ಚಿಸಿದ್ದು ಅನುದಾನ ಲಭ್ಯತೆ ಆಧರಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು
ವೀರಭದ್ರಗೌಡ ಸಹಾಯಕ ಎಂಜಿನಿಯರ್ ಲೊಕೋಪಯೋಗಿ ಇಲಾಖೆ ಮಾನ್ವಿ