ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕವಿತಾಳ | ಹಲವು ಅಚ್ಚರಿಗಳ ಆಕರ್ಷಕ ತಾಣ ‘ಮೊದಲೂಟಿʼ

ಬೇಸಿಗೆ, ಬರಗಾಲದಲ್ಲೂ ವರ್ಷಪೂರ್ತಿ ನೀರು ಇಲ್ಲಿನ ವಿಶೇಷ
Published : 22 ಡಿಸೆಂಬರ್ 2024, 6:29 IST
Last Updated : 22 ಡಿಸೆಂಬರ್ 2024, 6:29 IST
ಫಾಲೋ ಮಾಡಿ
Comments
ಭಕ್ತರ ಸಮಿತಿ ರಚಿಸಿ ದೇವಸ್ಥಾನ ಅಭಿವೃದ್ಧಿಗೆ ಯೋಜಿಸಿದ್ದು ಸರ್ಕಾರದ ನೆರವು ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ.
ಬಸವರಾಜಪ್ಪಗೌಡ, ಹರ್ವಾಪುರ
ಏಳು ನಾಲೆಗಳ ನೀರು ಸತತ ಹರಿಯುವ ಈ ಸ್ಥಳದಲ್ಲಿ ಚೆಕ್‌ ಡ್ಯಾಂ ನಿರ್ಮಿಸಿದರೆ 15 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು.
ಗುರುಸಿದ್ದೇಶ ಮೇಟಿ, ಚಿಕ್ಕಹೆಸರೂರು
ಬೆಂಗಳೂರು ಮೂಲದ ಎಂಜಿನಿಯರ್‌ ಮುಸ್ಲಿಂ ಸಮಾಜದ ಮುಷರಫ್‌ ಅವರು 9 ವರ್ಷ ದಸರಾ ಸಂದರ್ಭದಲ್ಲಿ ಇಲ್ಲಿ ದೇವಿ ಪುರಾಣ ಪ್ರವಚನ ನಡೆಸಿದ್ದಾರೆ
ಶಿವಕುಮಾರ ದಳಪತಿ, ತುಪ್ಪದೂರು
ಮೊದಲೂಟಿಯಲ್ಲಿ ನಿರಂತರ ಹರಿಯುವ ನೀರು
ಮೊದಲೂಟಿಯಲ್ಲಿ ನಿರಂತರ ಹರಿಯುವ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT