ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2 ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ?’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹಿಂದುಳಿದ ಸಮುದಾಯಗಳ ಕಾರ್ಯಕರ್ತರು
ದೇಶದಲ್ಲಿ ಇರುವುದು ಒಂದೇ ಬಣ್ಣ ಎನ್ನುವಂತೆ ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಹಳದಿ ಬಣ್ಣ ಬಹುತ್ವದ ಸಂಕೇತವಾಗಿದ್ದು ಸರ್ವವ್ಯಾಪಿಯಾಗಬೇಕು.