ಲಿಂಗಸುಗೂರು | ರಸ್ತೆ ಗಿಜಿಗಿಜಿ, ಸವಾರರಿಗೆ ತಪ್ಪದ ಕಿರಿಕಿರಿ
ನಾಗರಾಜ ಗೊರೇಬಾಳ
Published : 15 ಸೆಪ್ಟೆಂಬರ್ 2025, 6:04 IST
Last Updated : 15 ಸೆಪ್ಟೆಂಬರ್ 2025, 6:04 IST
ಫಾಲೋ ಮಾಡಿ
Comments

ಕಾಮಗಾರಿಯಿಂದ ರಸ್ತೆ ಹಾಳಾಗಿದ್ದು, ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಹದಗೆಟ್ಟಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮವಹಿಸುವೆ

ಪ್ರವೀಣ ಬೋಗಾರ

ಪುರಸಭೆ ಪ್ರಭಾರ ಮುಖ್ಯಾಧಿಕಾರಿ

ಪಟ್ಟಣದ ಬಹುತೇಕ ರಸ್ತೆಗಳು ಹಾಳಾಗಿವೆ, ಇದರಿಂದ ಸಾರ್ವಜನಿರಕು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗಬೇಕು ಜಿಲಾನಿ ಪಾಶಾ

ಅಧ್ಯಕ್ಷ ಕರವೇ ಸ್ವಾಭಿಮಾನಿ ಸೇನೆ