ಸಿಂಧನೂರಿನ ಸುಕಾಲಪೇಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ 79ನೇ ವಾರ್ಷಿಕೋತ್ಸವ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಬಿಆರ್ಪಿ, ಸಿಆರ್ಪಿ ಅವರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್, ವಿದ್ಯಾರ್ಥಿನಿ ಅಕ್ಷತಾ,
ಎಸ್ಡಿಎಂಸಿ ಮಾಜಿ ಅಧ್ಯಕ್ಷ ಲಿಂಗಾಧರ ಗುರುಸ್ವಾಮಿ, ಅಧ್ಯಕ್ಷ ಹೊನ್ನೂರು ಕಟ್ಟಿಮನಿ, ಬಿಆರ್ಪಿ ರವಿ ಪವಾರ, ಹುಲುಗಪ್ಪ, ಸಿಆರ್ಪಿ ಹನುಮಂತಪ್ಪ, ಎಸ್ಡಿಎಂಸಿ ಉಪಾಧ್ಯಕ್ಷೆ ನೇತ್ರಾವತಿ ವಿಶ್ವಕರ್ಮ, ಮುಖ್ಯಶಿಕ್ಷಕರಾದ ಮಲ್ಲಪ್ಪ, ಹುಸೇನ್ಬಾಷಾ, ಅಂಬೋಜಿ ಪವಾರ, ಜಿ.ಗುರುಬಸಯ್ಯ, ಶಿಕ್ಷಕ ವೆಂಕನಗೌಡ, ಶಿಕ್ಷಕಿಯರಾದ ಅಂಬಮ್ಮ, ಮುದುಕಮ್ಮ, ವೀಣಾ ಪವರ್, ಮಾಳಮ್ಮ, ಚೈತ್ರಾ ಕಟ್ಟಿಮನಿ, ಹುಲಿಗೆಮ್ಮ, ರೇಣುಕಾ, ಸುಧಾ, ಪದ್ಮಾವತಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.