ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ನಿತ್ಯ ಅಲೆಯುವುದು ಸಾಮಾನ್ಯವಾಗಿದೆ. ಜನರ ಸಮಸ್ಯಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಲಿ
ಶಿವರಾಜ ಕಂದಗಲ್ ಸಮಾಜ ಸೇವಕ ಹಟ್ಟಿ
ಆಧಾರ್ ಕೇಂದ್ರಗಳು ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹಲವು ಸಮಸ್ಯೆಯಿಂದ ಕೆಲವು ಕಡೆ ಈಗಾಗಲೇ ಬಂದ್ ಮಾಡಲಾಗಿದೆ. ಜನರಿಂದ ದೂರುಗಳು ಬಂದಿವೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು