ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ಹಾರೋಹಳ್ಳಿ ಪಟ್ಟಣ ಪಂಚಾಯಿತಿ: ಜಲಮಂಡಳಿಗೆ ₹1.34 ಕೋಟಿ ನೀರಿನ ಶುಲ್ಕ ಬಾಕಿ

Published : 2 ಫೆಬ್ರುವರಿ 2026, 5:20 IST
Last Updated : 2 ಫೆಬ್ರುವರಿ 2026, 5:20 IST
ಫಾಲೋ ಮಾಡಿ
Comments
ಬಾಕಿ ನೀರಿನ ಶುಲ್ಕವನ್ನು ಪಾವತಿಸುವಂತೆ ಹಾರೋಹಳ್ಳಿ ಪಟ್ಟಣ ಪಂಚಾಯತ್ ಗೆ ನೋಟಿಸ್‌ ನೀಡಿಲಾಗಿದೆ ಇದೂವರೆಗೂ ಪಾವತಿಸಿಲ್ಲ
– ಸುಹಾಸ್, ಕಾರ್ಯನಿರ್ವಾಹಕ ಅಭಿಯತರ, ಬೆಂಗಳೂರು ಜಲ ಮಂಡಳಿ, ಹಾರೋಹಳ್ಳಿ ಘಟಕ
ಜನರು ಬಿಲ್ ಪಾವತಿಸಿಲ್ಲ ಎಂದು ನೀರು ಸರಬರಾಜು ನಿಲ್ಲಿಸಿಲ್ಲ. ಜಲ ಮಂಡಳಿಗೆ ತಿಂಗಳಿಗೆ ಇಂತಿಷ್ಟು ಎಂದು ಪಾವತಿಸಲಾಗುತ್ತಿದೆ.
ಶ್ವೇತಾಬಾಯಿ, ಪುರಸಭೆ ಮುಖ್ಯಾಧಿಕಾರಿ, ಹಾರೋಹಳ್ಳಿ
ನೀರಿನ ಸಮಸ್ಯೆ ಪರಿಹಾರಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಹಿತದಷ್ಟಿಯಿಂದ ಕುಡಿವ ನೀರಿನ ಸಮಸ್ಯಯ ಬಗೆಹರಿಸುವ ಕೆಲಸ ಮಾಡಬೇಕು.
ಕೋಟೆ ಕುಮಾರ್ ಹಾರೋಹಳ್ಳಿ ನಿವಾಸಿ
ಹಾರೋಹಳ್ಳಿ ಪುರಸಭೆ
ಹಾರೋಹಳ್ಳಿ ಪುರಸಭೆ
ADVERTISEMENT
ADVERTISEMENT
ADVERTISEMENT