ಮಾಗಡಿ | ಪೈಲಟ್ ಯೋಜನೆಗೆ ಗ್ರಹಣ: ಭೂ ದಾಖಲಾತಿ ಪಡೆಯಲು ಅಲೆದಾಟ
ಸುಧೀಂದ್ರ ಸಿ.ಕೆ.
Published : 24 ನವೆಂಬರ್ 2025, 2:37 IST
Last Updated : 24 ನವೆಂಬರ್ 2025, 2:37 IST
ಫಾಲೋ ಮಾಡಿ
Comments
ರೈತರ ಬೇಡಿಕೆ:
ಡಿಜಿಟಲ್ ಯೋಜನೆ ಸೇವೆಯು ರೈತರಿಗೆ ಸುಲಭವಾಗಿ ಸಿಗುವಂತಾಗಬೇಕು. ಅಡಚಣೆಯಾಗಿರಬಾರದು. ಸರ್ಕಾರದ ಭರವಸೆಯಂತೆ ಸಮಯಕ್ಕೆ ಸರಿಯಾಗಿ ದಾಖಲಾತಿ ಸಿಗುವ ವ್ಯವಸ್ಥೆ ಮಾಡಬೇಕು. ಇದು ರೈತರ ಒಕ್ಕೊಲರ ಆಗ್ರಹವಾಗಿದೆ.
ಶರತ್ ಕುಮಾರ್
ಶೀಘ್ರವೇ ಸಮಸ್ಯೆಗೆ ಪರಿಹಾರ
ಸರ್ಕಾರ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮೂಲಕ ಆನ್‌ಲೈನ್‌ನಲ್ಲಿ ಸಿಗುವ ಕೆಲಸ ಮಾಡಲಾಗುತ್ತಿದೆ. ಮಾಗಡಿ ತಾಲ್ಲೂಕಿನ ಎಲ್ಲ ದಾಖಲಾತಿಗಳ ಸ್ಕ್ಯಾನಿಂಗ್ ನಡೆದಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೆಚ್ಚು ಸರ್ವೆ ನಂಬರ್‌ಗಳು ಇರುವುದರಿಂದ ವಿಳಂಬವಾಗುತ್ತಿದೆ. ಅರ್ಜಿ ನೀಡಿರುವ ರೈತರಿಗೆ ಅಗತ್ಯವಾದ ದಾಖಲಾತಿಗಳನ್ನು ಶೀಘ್ರವೇ ಕೊಡಿಸುವ ಕೆಲಸ ಮಾಡಲಾಗುವುದು. ಸಂಪೂರ್ಣವಾಗಿ ಸ್ಕ್ಯಾನಿಂಗ್ ಮುಗಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಶರತ್ ಕುಮಾರ್ ತಹಶೀಲ್ದಾರ್ ಮಾಗಡಿ