ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಕೇರ್ ಟೇಕರ್ಸ್
ಪುಟ್ಟ ಮಕ್ಕಳು ಇರುವ ಮಹಿಳಾ ಕಾರ್ಮಿಕರಿಗೆ ಕೂಸಿನ ಮನೆಗಳು ಬಹಳ ಅನುಕೂಲಕರವಾಗಿವೆ. ಪುಟ್ಟ ಮಕ್ಕಳು ಇರುವ ಮಹಿಳಾ ಕಾರ್ಮಿಕರು ನರೇಗಾ ಯೋಜನೆಯಡಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ನು ಮಹಿಳಾ ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು.