ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆಗಳು

ADVERTISEMENT

ಸ್ಕ್ವಾಷ್‌ ಟೂರ್ನಿ | ಪಂಕಜ್ ಅದ್ವಾನಿಗೆ ಕಿರೀಟ

Liberwin Champions Cup: ಬೆಂಗಳೂರಿನ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ನಡೆದ ಲಿಬೆರ್‌ವಿನ್ ಚಾಂಪಿಯನ್ಸ್ ಕಪ್ ಸ್ಕ್ವಾಷ್ ಟೂರ್ನಿಯಲ್ಲಿ ಪಂಕಜ್ ಅದ್ವಾನಿ ಕಮಲ್ ಚಾವ್ಲಾ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.
Last Updated 18 ಫೆಬ್ರುವರಿ 2026, 20:59 IST
 ಸ್ಕ್ವಾಷ್‌ ಟೂರ್ನಿ | ಪಂಕಜ್ ಅದ್ವಾನಿಗೆ ಕಿರೀಟ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ

Shakeel Ammad Butt: ಪಾಕಿಸ್ತಾನ ಹಾಕಿ ತಂಡವು ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ತವರಿಗೆ ವಾಪಸ್‌ ಆಗಿದ್ದು, ನಾಯಕ ಶಕೀಲ್‌ ಅಮ್ಮದ್ ಬಟ್‌ ಅವರು ರಾಷ್ಟ್ರೀಯ ಹಾಕಿ ಒಕ್ಕೂಟದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
Last Updated 18 ಫೆಬ್ರುವರಿ 2026, 11:06 IST
ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ

ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ

ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯ, ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಹದಾಸೆ
Last Updated 18 ಫೆಬ್ರುವರಿ 2026, 4:30 IST
ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ

ಕೋಚ್‌ ಹುದ್ದೆಗೆ ಶ್ರೀಜೇಶ್ ಮತ್ತೆ ಅರ್ಜಿ

Junior Hockey Coach: ಭಾರತದ ಮಾಜಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಹುದ್ದೆಗೆ ಮರುಅರ್ಜಿಯನ್ನಿತ್ತಿದ್ದಾರೆ. ಒಪ್ಪಂದ ಮುಗಿದ ಬಳಿಕ 15 ದಿನಗಳಲ್ಲಿ ನಿರ್ಧಾರವಾಗಲಿದೆ.
Last Updated 17 ಫೆಬ್ರುವರಿ 2026, 21:00 IST
ಕೋಚ್‌ ಹುದ್ದೆಗೆ ಶ್ರೀಜೇಶ್ ಮತ್ತೆ ಅರ್ಜಿ

ಪ್ರೊ ಲೀಗ್ ಹೋಬಾರ್ಟ್‌ ಲೆಗ್‌: ಭಾರತ ತಂಡಕ್ಕೆ ಹಾರ್ದಿಕ್ ನಾಯಕ

ವೈಯಕ್ತಿಕ ಕಾರಣಗಳಿಂದ ಹಿಂದೆಸರಿದ ಹರ್ಮನ್‌ಪ್ರೀತ್
Last Updated 17 ಫೆಬ್ರುವರಿ 2026, 20:48 IST
ಪ್ರೊ ಲೀಗ್ ಹೋಬಾರ್ಟ್‌ ಲೆಗ್‌: ಭಾರತ ತಂಡಕ್ಕೆ ಹಾರ್ದಿಕ್ ನಾಯಕ

ಐಟಿಎಫ್‌ ಮಹಿಳಾ ಓಪನ್‌ ಟೆನಿಸ್ ಟೂರ್ನಿ: ಸಹಜಾ ಯಮಲಪಲ್ಲಿ ಶುಭಾರಂಭ

ಎರಡನೇ ಸುತ್ತಿಗೆ ವೈಷ್ಣವಿ ಅಡ್ಕರ್
Last Updated 17 ಫೆಬ್ರುವರಿ 2026, 16:10 IST
ಐಟಿಎಫ್‌ ಮಹಿಳಾ ಓಪನ್‌ ಟೆನಿಸ್ ಟೂರ್ನಿ: ಸಹಜಾ ಯಮಲಪಲ್ಲಿ ಶುಭಾರಂಭ

ಫೆ.28ರಿಂದ ಕರ್ನಾಟಕ ಶೂಟಿಂಗ್ ಲೀಗ್: ಕೃತಾರ್ಥ, ಅನುಷ್ಕಾಗೆ ಬಂಪರ್‌ ಮೌಲ್ಯ

Shooting League Auction: ಫೆಬ್ರವರಿ 28ರಿಂದ ಆರಂಭವಾಗುವ ಕರ್ನಾಟಕ ಶೂಟಿಂಗ್ ಲೀಗ್‌ಗಾಗಿ ನಡೆದ ಬಿಡ್ಡಿಂಗ್‌ನಲ್ಲಿ ಕೃತಾರ್ಥ ದೇವಾಂಗಿ ಮತ್ತು ಅನುಷ್ಕಾ ಎಚ್‌. ತೋಕೂರ್‌ ಗರಿಷ್ಠ ಮೊತ್ತ ಪಡೆದು ಗಮನ ಸೆಳೆದರು.
Last Updated 17 ಫೆಬ್ರುವರಿ 2026, 14:42 IST
ಫೆ.28ರಿಂದ ಕರ್ನಾಟಕ ಶೂಟಿಂಗ್ ಲೀಗ್: ಕೃತಾರ್ಥ, ಅನುಷ್ಕಾಗೆ ಬಂಪರ್‌ ಮೌಲ್ಯ
ADVERTISEMENT

ಭರತ್‌ಗೆ ಖೇಲ್ ಪ್ರೋತ್ಸಾಹ ಪ್ರಶಸ್ತಿ

Sports Recognition: ದೈಹಿಕ ಶಿಕ್ಷಣ ತಜ್ಞ ಭರತ್ ಆರ್.ಎ. ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪ್ರಶಸ್ತಿ ಪಡೆದಿದ್ದಾರೆ. ಡಾ.ಜಿ.ಪಿ. ಗೌತಮ್ ಗೌರವಕ್ಕೆ ಪಾತ್ರರಾದ ರಾಜ್ಯದ ಮೊದಲ ತಜ್ಞರಾಗಿದ್ದಾರೆ.
Last Updated 16 ಫೆಬ್ರುವರಿ 2026, 22:43 IST
ಭರತ್‌ಗೆ ಖೇಲ್ ಪ್ರೋತ್ಸಾಹ ಪ್ರಶಸ್ತಿ

T20 World Cup: ಒಮರ್‌ಝೈ ಆಟಕ್ಕೆ ಒಲಿದ ಜಯ

ಗೆಲುವಿನ ಖಾತೆ ತೆರೆದ ಅಫ್ಗಾನಿಸ್ತಾನ, ಯುಎಇಗೆ ನಿರಾಸೆ
Last Updated 16 ಫೆಬ್ರುವರಿ 2026, 14:37 IST
T20 World Cup: ಒಮರ್‌ಝೈ ಆಟಕ್ಕೆ ಒಲಿದ ಜಯ

ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ

Carrom Tournament Selection: ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಹಾಗೂ ಸುಂದರಾಚಾರಿ ಆಟಗಾರರಾಗಿ ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
Last Updated 16 ಫೆಬ್ರುವರಿ 2026, 6:07 IST
ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ
ADVERTISEMENT
ADVERTISEMENT
ADVERTISEMENT