ನಾನು ಲಂಚ ಕೇಳಿಲ್ಲ. ವಿಎಲ್‌ಟಿಡಿ ಅನುಮೋದನೆಗೆ ಮಾಮೂಲಿ ₹1 ಸಾವಿರ ಶುಲ್ಕ ತುಂಬುವಂತೆ ಸೂಚಿಸಿದ್ದೇನೆ. ಅದನ್ನೇ ವಿಡಿಯೊ ಮಾಡಿಕೊಂಡಿರುವ ಜೊತೆಗಿದ್ದ ವ್ಯಕ್ತಿಯೊಬ್ಬ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ
ಸಿ.ಎಂ. ಕೃಷ್ಣೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಮನಗರ