
ಡಿಪ್ಲೊಮಾ ಇನ್ ಎಸ್ಟೇಟ್ ಮ್ಯಾನೇಜ್‌ಮೆಂಟ್ ಕಲಿಕೆಗೆ ಈಗ ಹೆಚ್ಚಿನ ಬೇಡಿಕೆ ಇದೆ. ಉತ್ತರ ಭಾರತದ ವಿದ್ಯಾರ್ಥಿಗಳು ಅದರ ಅವಕಾಶ ಪಡೆಯುತ್ತಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳೂ ಪಿಯುಸಿ ನಂತರ ಅದರ ಕಲಿಕೆಗೆ ಮುಂದಾಗಲಿ
ಎಂ.ಜೆ.ದಿನೇಶ್, ದೇವವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷಶಿವಮೊಗ್ಗದ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶನಿವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಎರಡನೇ ದಿನದ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಶನಿವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ ದೇವವೃಂದ ಕೃಷಿ ತಾಂತ್ರಿಕತೆಯ ಕೈಪಿಡಿ ಬಿಡುಗಡೆ ಮಾಡಿದರು
ಮೆಕ್ಕೆಜೋಳದ ಮಾದರಿ ಎದುರು ರೈತ ಮಹಿಳೆಯರ ಮೆರುಗು
ಮೇಳದ ನರ್ಸರಿಯಲ್ಲಿ ಹೂವಿನ ಗಿಡಗಳ ಖರೀದಿಯಲ್ಲಿ ನಿರತ ಮಹಿಳೆಯರು
ಕೃಷಿ ಮೇಳದ ಸ್ಟಾಲ್‌ಗಳ ವೀಕ್ಷಣೆಗೆ ಜನದಟ್ಟಣೆ