ಶಿಕಾರಿಪುರ: ಗ್ರಾಮೀಣ ಮಕ್ಕಳಿಗೆ ಸರ್ಕಾರದಿಂದ ಬೇಸಿಗೆ ಶಿಬಿರ!
ಆಯಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ನೇತೃತ್ವ
ಚಂದ್ರಶೇಖರ ಮಠದ
Published : 12 ಏಪ್ರಿಲ್ 2025, 7:29 IST
Last Updated : 12 ಏಪ್ರಿಲ್ 2025, 7:29 IST
ಫಾಲೋ ಮಾಡಿ
Comments
ಗ್ರಾ.ಪಂ. ಅರಿವು ಕೇಂದ್ರದಲ್ಲಿ ನಡೆಯುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಯಶಸ್ವಿಗೆ ಸಂಘ ಸಂಸ್ಥೆಗಳು ಸ್ವಸಹಾಯ ಸಂಘಗಳು ಸಂಪನ್ಮೂಲ ವ್ಯಕ್ತಿಗಳು ಮುಖಂಡರು ಕೈಜೋಡಿಸಬೇಕು
ಬಿ.ವೈ.ರಾಘವೇಂದ್ರ ಸಂಸದ
ಮಕ್ಕಳಲ್ಲಿ ಓದುವ ಹವ್ಯಾಸ ಕ್ರಿಯಾಶೀಲತೆ ಉತ್ತೇಜಿಸಿ ವ್ಯಕ್ತಿತ್ವ ರೂಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೇಸಿಗೆ ಶಿಬಿರ ಆಯೋಜಿಸಲು ಮುಂದಾಗಿದ್ದೇವೆ ಅದರ ಯಶಸ್ಸಿಗೆ ಪೋಷಕರು ಕೈಜೋಡಿಸಿರಿ