ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ADVERTISEMENT

‘ಕೋಟೆಗಂಗೂರು ಕೋಚಿಂಗ್ ಡಿಪೋ ಲೋಕಾರ್ಪಣೆ ಫೆಬ್ರುವರಿಗೆ’: ಸಂಸದ ಬಿ.ವೈ.ರಾಘವೇಂದ್ರ

ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ, ಹಿರಿಯ ದಂಪತಿಗೆ ಗೌರವಾರ್ಪಣೆ
Published : 4 ಆಗಸ್ಟ್ 2025, 5:57 IST
Last Updated : 4 ಆಗಸ್ಟ್ 2025, 5:57 IST
ಫಾಲೋ ಮಾಡಿ
Comments
ಹಿರಿಯರ ಆಶೀರ್ವಾದ ಹೊಂದಿದ ಸಮುದಾಯವು ನೆಮ್ಮದಿ ಶಾಂತಿಯಿಂದ ಇರುತ್ತದೆ. ವಿಪ್ರ ಸಮಾಜ ಹಿರಿಯರನ್ನು ಗೌರವಿಸಲು ಮುಂದಾಗಿರುವುದು ರಾಜ್ಯಕ್ಕೆ ಮಾದರಿಯಾದ ನಡೆಯಾಗಿದೆ
ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ
ವರ್ಷದೊಳಗೆ ವಿಚ್ಛೇದನ ಆಗುತ್ತಿರುವ ಇಂದಿನ ದಿನಗಳಲ್ಲಿ 50 ವರ್ಷ ಒಟ್ಟಾಗಿ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ
ಎಚ್.ಕೆ.ಕೇಶವಮೂರ್ತಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT