ರಿಪ್ಪನ್ ಪೇಟೆ ಹಿಂದೂ ರಾಷ್ಟ್ರಸೇನಾ ಗಣಪತಿಯನ್ನು ಬುಧವಾರ ಗವಟೂರಿನ ತಾವರೆಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ರಿಪ್ಪನ್ ಪೇಟೆ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ನೆಹರು ಬಡಾವಣೆಯಲ್ಲಿ ಮುಸ್ಲಿಂ ಬಾಂಧವರು ಮಜ್ಜಿಗೆ ಹಾಗೂ ಫಲಹಾರವನ್ನು ನೀಡಿದರು.
ಗಣಪತಿ ಮೆರವಣಿಗೆಯಲ್ಲಿ ಚಿನ್ನರು ಕುಣಿದು ಕೊಪ್ಪಳಸಿ ಸಂಭ್ರಮಿಸಿದರು.
ರಿಪ್ಪನ್ ಪೇಟ ಗವಟೂರಿನ ಗ್ರಾಮಸ್ಥರು ಗಣಪನಿಗೆ ಸಮರ್ಪಿಸಿದ ಕಡುಬಿನ ಹಾರ ಗಮನ ಸೆಳೆಯಿತು.