ಶಿವಮೊಗ್ಗದ ಜೈಲ್ ರಸ್ತೆಯ ಸುಬ್ಬಯ್ಯ ಆಸ್ಪತ್ರೆ ಹಿಂಭಾಗದ ಕನ್ಸರ್ವೆನ್ಸಿಯಲ್ಲಿ ಹಾಳುಬಿದ್ದ ಇ–ಟಾಯ್ಲೆಟ್.
ಚಿತ್ರಗಳು: ವೆಂಕಟೇಶ ಜಿ.ಎಚ್
ಶಿವಮೊಗ್ಗದ ಅ.ನ.ಕೃಷ್ಣರಾಯ ರಸ್ತೆಯಲ್ಲಿ ಇಡ್ಲಿ ಹೌಸ್ ಹಿಂಭಾಗ ಇ–ಟಾಯ್ಲೆಟ್ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ
ಇ–ಟಾಯ್ಲೆಟ್‌ಗಳನ್ನು ಸರಿಪಡಿಸುವಂತೆ ಈಚೆಗೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಎಚ್ಚರಿಕೆ ಕೊಟ್ಟಿದ್ದೇವೆ. ಟಾಯ್ಲೆಟ್‌ಗಳನ್ನು ಸರಿಪಡಿಸುವಂತೆ ಒತ್ತಾಯವೇ ನಮ್ಮ ಮುಂದಿನ ಹೋರಾಟದ ಗುರಿ.
ಕೆ.ವಿ.ವಸಂತಕುಮಾರ್ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ
ಸ್ಮಾರ್ಟ್ ಸಿಟಿ ಯೋಜನೆಗಳ ನಿರ್ವಹಣೆ ಹೊಣೆ ನವೆಂಬರ್ 30ರಿಂದ ಪಾಲಿಕೆಗೆ ವಹಿಸಲಾಗಿದೆ. ಇ–ಟಾಯ್ಲೆಟ್‌ಗಳನ್ನು ಮುಂದಿನ 2.5 ತಿಂಗಳಲ್ಲಿ ಮಾಮೂಲಿ ಶೌಚಾಲಯಗಳಂತೆ ಪರಿವರ್ತಿಸಿ ಕೇವಲ ಮಹಿಳೆಯರ ಬಳಕೆಗೆ ಮೀಸಲಿಡಲು ಉದ್ದೇಶಿಸಿದ್ದೇವೆ.