ತೀರ್ಥಹಳ್ಳಿ ರಥಬೀದಿಯಲ್ಲಿರುವ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ
ಶೌಚಾಲಯದ ಸ್ನಾನಗೃಹದಲ್ಲಿ ಬಿದ್ದಿರುವ ಮದ್ಯದ ಪೌಚುಗಳು
ನಲ್ಲಿ ಇಲ್ಲದ ಸಿಂಕು.
ಬಾಗಿಲು ಇಲ್ಲದ ಸ್ನಾನದಗೃಹ
ಚಿಲಕ ಇಲ್ಲದ ಬಾಗಿಲು
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ನಲ್ಲಿ ನೀರು ಬಾಗಿಲು ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು.
ವಿಶ್ವನಾಥ ಗಾಣಿಗ ಸ್ಥಳೀಯ ನಿವಾಸಿ
ಅವೈಜ್ಞಾನಿಕ ಶೌಚಗುಂಡಿ ನಿರ್ಮಾಣದ ಕಾರಣ ಸಮಸ್ಯೆ ತಲೆದೋರಿದೆ. ಸಮಸ್ಯೆ ನಿವಾರಣೆಗೆ ₹ 2 ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಎರಡ್ಮೂರು ದಿನದಲ್ಲಿ ಕಾಮಗಾರಿ ಆರಂಭವಾಗಲಿದೆ.
ಟಿ.ರಹಮತ್ ಉಲ್ಲಾ ಅಸಾದಿ ಅಧ್ಯಕ್ಷ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ