ಸೋಮವಾರ, 2 ಮಾರ್ಚ್ 2026
×
ADVERTISEMENT

ತೀರ್ಥಹಳ್ಳಿ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಕ್ಕೆ ಕಾಯಕಲ್ಪ

Published : 15 ಜೂನ್ 2023, 23:30 IST
Last Updated : 15 ಜೂನ್ 2023, 23:30 IST
ADVERTISEMENT
ಫಾಲೋ ಮಾಡಿ
Comments
ವರ್ಷದಿಂದ ನಿರ್ವಹಣೆ ಇಲ್ಲದೆ ಬಾಳೇಬೈಲು ವೆಂಕಟರಮಣ ದೇವಸ್ಥಾನ ಮುಂಭಾಗದ ಉದ್ಯಾನವು ಸೊರಗಿತ್ತು. ಉದ್ಯಾನವು ಪಟ್ಟಣ ಪಂಚಾಯಿತಿಗೆ ಸೇರಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿತ್ತು. ಇದನ್ನು ನೋಡಿ ಮರುಗಿದ ಕಡಿದಾಳು ದಯಾನಂದ ಅವರು ಉದ್ಯಾನ ಪುನರುಜ್ಜೀವನದ ಸಂಕಲ್ಪ ಮಾಡಿದರು.
ಉದ್ಯಾನದಲ್ಲಿ ಹಲವು ಬಗೆಗಳಿವೆ. ಸ್ಥಳೀಯ ಪರಿಸರ ಮತ್ತು ಜನರ ಆದ್ಯತೆಗೆ ತಕ್ಕಂತೆ ವಿನ್ಯಾಸಗೊಳಿಸುವುದು ಮುಖ್ಯ. ಭೂಮಿಯ ವಿಸ್ತೀರ್ಣ, ಗಾರ್ಡನ್‌ ಮಾದರಿ, ಸಸ್ಯ, ಮರಗಳ ಬೆಳವಣಿಗೆ, ಕೆರೆ, ಕಾರಂಜಿ, ಬೆಂಚ್‌, ನಡಿಗೆ ದಾರಿ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಮಾಡಬೇಕು.
ಕಡಿದಾಳು ದಯಾನಂದ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಸೇರಿದ್ದ ಉದ್ಯಾನವನದಲ್ಲಿ ಕಡಿದಾಳು ದಯಾನಂದ ನೇತೃತ್ವದಲ್ಲಿ ಗಿಡಗಳನ್ನು ನೆಡುತ್ತಿರುವುದು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಸೇರಿದ್ದ ಉದ್ಯಾನವನದಲ್ಲಿ ಕಡಿದಾಳು ದಯಾನಂದ ನೇತೃತ್ವದಲ್ಲಿ ಗಿಡಗಳನ್ನು ನೆಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT