ತುಮಕೂರು: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ವಿವಿಧ ಸ್ಪರ್ಧೆಗಳು ನಡೆದವು. ಮಹಿಳೆಯರ ವಿಭಾಗದ 100, 200 ಮೀಟರ್ ಓಟದ ಸ್ಪರ್ಧೆಯಲ್ಲಿ ಬಿ.ಎಂ.ಅಮೂಲ್ಯ, 1,500 ಮೀಟರ್, 3 ಸಾವಿರ ಮೀಟರ್ ಓಟದಲ್ಲಿ ಮಹಾದೇವಿ ವೇಗದ ಓಟಗಾರ್ತಿಯರಾಗಿ ಹೊರಹೊಮ್ಮಿದರು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರ ವಿವರ.

ಮಹಿಳೆಯರ ವಿಭಾಗ: 100 ಮೀಟರ್ ಓಟ– ಬಿ.ಎಂ.ಅಮೂಲ್ಯ, ಆರ್.ವಿ.ಪ್ರಾಪ್ತಿ, ಸಾನಿಯಾ ಸಾಥಿ. 200 ಮೀಟರ್– ಬಿ.ಎಂ.ಅಮೂಲ್ಯ, ಆರ್.ವಿ.ಪ್ರಾಪ್ತಿ, ಕೋಮಲಾ. 400 ಮೀಟರ್– ದೀಕ್ಷಾ ವೈ.ಮಂಜುನಾಥ್, ಎನ್.ಡಿ.ಪುಣ್ಯ, ಎನ್.ಆರ್.ರಕ್ಷಾ. 800 ಮೀಟರ್– ಪುಣ್ಯ, ಜೀವಿತಾ, ಜಿ.ಎಸ್.ನಾಗಶ್ರೀ. 1,500 ಮೀಟರ್– ಮಹಾದೇವಿ, ಸೈಯದ್ ಆಲಿಯಾ ಶೇಕ್, ಜಿ.ಎಸ್.ನಾಗಶ್ರೀ. 3 ಸಾವಿರ ಮೀಟರ್– ಮಹಾದೇವಿ, ಭೀಮಾಬಾಯಿ, ಸೈಯದ್ ಆಲಿಯಾ ಶೇಕ್.

ಉದ್ದ ಜಿಗಿತ– ಪ್ರಾಪ್ತಿ, ಹರ್ಷಿತಾ, ಸಾನಿಯಾ ಶಫಿ. ಎತ್ತರ ಜಿಗಿತ– ಎಸ್.ಬಿ.ಕವನ, ನಾಗವೇಣಿ, ಚೈತ್ರಾ. ತ್ರಿಬಲ್ ಜಂಪ್– ಜೆ.ಕೆ.ಅರುಣಾ, ಜಿ.ಎಲ್.ನಾಗವೇಣಿ, ಹರ್ಷಿತಾ. ಡಿಸ್ಕಸ್ ಥ್ರೋ– ಬಿ.ಟಿ.ಜಯಶ್ರೀ, ಎಚ್.ಎನ್.ಹಿತಶ್ರೀ, ಅಜ್ಗರಿ. ಗುಂಡು ಎಸೆತ– ಬಿ.ಟಿ.ಜಯಶ್ರೀ, ಎಚ್.ಎಸ್.ಲಕ್ಷ್ಮಿದೇವಮ್ಮ, ಅಜ್ಗರಿ. ಜಾವೆಲಿನ್ ಥ್ರೋ– ಕೆ.ಸುಷ್ಮಾ, ಪಿ.ಕೆ.ಸಹನಾ, ಎಚ್.ಎಸ್.ಲಕ್ಷ್ಮಿದೇವಮ್ಮ.

ಪುರುಷರ ವಿಭಾಗ: 100 ಮೀಟರ್ ಓಟ– ವೆಂಕಟೇಶ್ ದೇವರಾಜ್, ಸಿ.ಜಿ.ಯಾಸಿನ್, ಸಾಮ್ಯುಯಲ್ರಾಜ್. 200 ಮೀಟರ್– ಶಶಾಂಕ್ ವರ್ಮಾ, ಗೋಕುಲ್, ಸಾಮ್ಯುಯಲ್ರಾಜ್. 400 ಮೀಟರ್– ದೀಕ್ಷಿತ್, ನರಸಿಂಹರಾಜು, ಪ್ರೀತಂ. 800 ಮೀಟರ್– ಎ.ಯು.ಪ್ರತೀಕ್, ನಂದನ್ಕುಮಾರ್. 1,500 ಮೀಟರ್– ಗುರುಪ್ರಸಾದ್, ರಘುವೀರ್, ಗೌತಮ್. 5 ಸಾವಿರ ಮೀಟರ್– ಟಿ.ಎಸ್.ಸಂದೀಪ್, ಗುರುಪ್ರಸಾದ್, ರಘುವೀರ್.

ಉದ್ದ ಜಿಗಿತ– ಗೋಕುಲ್, ಏಕನಾಥ್, ರುತ್ವಿಕ್. ಎತ್ತರ ಜಿಗಿತ– ಡಿ.ಎಚ್.ಶಶಿಕುಮಾರ್, ಚಂದನ್ಕುಮಾರ್, ವಿ.ಒ.ನಿಖಿಲ್. ತ್ರಿಬಲ್ ಜಂಪ್– ಹರೀಶ್, ಆರ್.ಪವನ್, ರೋಷನ್. ಗುಂಡು ಎಸೆತ– ಸಾಯಿ ಸುಮಂತ್, ಆರ್.ವಿನಯ್, ಎಂ.ಜಿ.ರವಿಕುಮಾರ್. ಡಿಸ್ಕಸ್ ಥ್ರೋ– ಆರ್.ವಿನಯ್, ಟಿ.ಎಚ್.ಶಿವಾನಂದ್, ಎಂ.ಜಿ.ರವಿಕುಮಾರ್. ಜಾವೆಲಿನ್ ಥ್ರೋ– ನಿತಿನ್, ಚಿಕ್ಕತಿಮ್ಮಯ್ಯ, ಬಿ.ಎಸ್.ಕಲ್ಯಾಣ್.

ಚಾಲನೆ: ದಸರಾ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಎಂ.ಮುರಳೀಧರ್ ಚಾಲನೆ ನೀಡಿದರು. ಕ್ರೀಡಾಪಟು ಟಿ.ಕೆ.ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್.ರೋಹಿತ್ ಗಂಗಾಧರ್, ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.