ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಕಾರ್ಯಕ್ರಮ ನಡೆಸಿಕೊಟ್ಟರು
ರಂಗ ಮಂದಿರ ಮಹಾಮನೆಯಾಗಿದ್ದು ಮಂದಿರ ಕಟ್ಟಿಸಿದ್ದಕ್ಕೂ ಸಾರ್ಥಕವಾಯಿತು. ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿರುವುದು ಪುಣ್ಯದ ಕೆಲಸ. ಗುಬ್ಬಿ ಒಂದು ರೀತಿಯಲ್ಲಿ ಪಾವನವಾಯಿತು
ಬಿ.ಜಯಶ್ರೀ ಹಿರಿಯ ನಟಿ
ಬೀದಿಯಲ್ಲಿ ಮಾತನಾಡಬಾರದು
ಅಕಾಡೆಮಿ ಏನು ಕೆಲಸ ಮಾಡುತ್ತಿದೆ ಎಂದು ಬೀದಿಯಲ್ಲಿ ನಿಂತು ಮಾತನಾಡುವುದು ಸುಲಭ. ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕಷ್ಟ. ಸಾಹಿತ್ಯ ಅಕಾಡೆಮಿ ಅಂತಹ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಸಾಧಕರನ್ನು ಹುಡುಕಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರತಿಭಾ ನಂದಕುಮಾರ್ ಲೇಖಕಿ