ನವಿಲು ಬೇಟೆ: ಬಂಧನ

ಗುರುವಾರ , ಜೂಲೈ 18, 2019
23 °C

ನವಿಲು ಬೇಟೆ: ಬಂಧನ

Published:
Updated:

ಕುಣಿಗಲ್‌: ನಾಡ ಬಂದೂಕಿನಿಂದ ನವಿಲು ಬೇಟೆಯಾಡಿದ ಆರೋಪದ ಮೇರೆಗೆ ಅಮೃತೂರು ಹೋಬಳಿಯ ಸೆಣಬಕೊಪ್ಪಲಿನ ಶ್ರೀನಿವಾಸ್‌ ಎಂಬುವವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. 

ಶ್ರೀನಿವಾಸ್‌ ತನ್ನ ಮನೆಯ ಹಿಂಬದಿಯ ಜಮೀನಿಗೆ ಬಂದಿದ್ದ ನವಿಲನ್ನು ಸೋಮವಾರ ರಾತ್ರಿ ಬೇಟೆಯಾಡಿದ್ದರು. ಮಂಗಳವಾರ ಬೆಳಿಗ್ಗೆ ಮಾಂಸಾಹಾರ ತಯಾರಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ವಲಯ ಅರಣ್ಯ ಅಧಿಕಾರಿ ಸ್ಥಳಕ್ಕೆ ಬಂದು ಮಾಂಸ, ನಾಡಬಂದೂಕನ್ನು ವಶಕ್ಕೆ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !