ಮಕ್ಕಳ ಪ್ರತಿಭೆ, ಶಿಕ್ಷಕರ ಸಮರ್ಪಣೆಯಲ್ಲಿ ಅರಳುತ್ತಿರುವ ನೊಣವಿನಕೆರೆ ಶಾಲೆ: 750 ವಿದ್ಯಾರ್ಥಿಗಳ ಕಲಿಕೆ
ಪ್ರಶಾಂತ್.ಕೆ.ಆರ್.
Published : 7 ಜುಲೈ 2025, 6:18 IST
Last Updated : 7 ಜುಲೈ 2025, 6:18 IST
ಫಾಲೋ ಮಾಡಿ
Comments
ಶಾಲೆಯಲ್ಲಿ ಪಾಠಗಳ ಜೊತೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಂಶ ಹಾಗೂ ನಾಯಕತ್ವ ಗುಣಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಇತರೆ ವಿಷಯಗಳ ಕಲಿಕೆಯೂ ನಡೆಯುತ್ತದೆ
ಅಮೂಲ್ಯ, 7ನೇ ತರಗತಿ
ಶಾಲೆಯಲ್ಲಿ ಪ್ರತಿನಿತ್ಯ ಹೊಸತನ ಕಾಣುತ್ತಿದ್ದೇವೆ, ಶಿಕ್ಷಕರು ನಮಗೆ ಅರ್ಥವಾಗುವ ರೀತಿಯಲ್ಲಿ ತರಗತಿಗಳನ್ನು ನಡೆಸುತ್ತಿದ್ದು, ಖಾಸಗಿ ಶಾಲೆ ಮಕ್ಕಳಿಗಿಂತ ಜವಾಬ್ದಾರಿ, ಶಿಸ್ತುಬದ್ಧವಾಗಿ ನೋಡಿಕೊಳ್ಳುತ್ತಿದ್ದಾರೆ.