ವಾಹನದಲ್ಲಿ ತಾಂತ್ರಿಕ ದೋಷ; 12 ಮಕ್ಕಳು ಅಸ್ವಸ್ಥ

7

ವಾಹನದಲ್ಲಿ ತಾಂತ್ರಿಕ ದೋಷ; 12 ಮಕ್ಕಳು ಅಸ್ವಸ್ಥ

Published:
Updated:
Prajavani

ತುಮಕೂರು: ಊರ್ಡಿಗೆರೆಯಿಂದ ಸೋಮವಾರ ಬೆಳಿಗ್ಗೆ ತುಮಕೂರಿನ ವಿದ್ಯಾ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ವಾಹನದಲ್ಲಿ ತಾಂತ್ರಿಕ ದೋಷ ಉಂಟಾಗಿ ವಾಹನದಲ್ಲಿ ಹೊಗೆ ತುಂಬಿಕೊಂಡಿತು. ಈ ಹೊಗೆ ಸೇವಿಸಿ 12 ಮಕ್ಕಳು ಅಸ್ವಸ್ಥರಾದರು.

ಜನಪನಹಳ್ಳಿ ಬಳಿ ಈ ದುರ್ಘಟನೆ ನಡೆದಿದೆ. ಅಸ್ವಸ್ಥ ಮಕ್ಕಳನ್ನು ವಿನಾಯಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು ಶಾಲೆಯ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !