ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ತುರುವೇಕೆರೆ | ರೇಷ್ಮೆ ಕೃಷಿ ತಂದ ಖುಷಿ...ರೈತ ರವಿಕುಮಾರ್‌ಗೆ ಕೈತುಂಬಾ ಆದಾಯ

Published : 31 ಆಗಸ್ಟ್ 2025, 7:22 IST
Last Updated : 31 ಆಗಸ್ಟ್ 2025, 7:22 IST
ಫಾಲೋ ಮಾಡಿ
Comments
ಮಾರಾಟಕ್ಕೆ ಸಿದ್ಧವಾದ ರೇಷ್ಮೆಗೂಡು
ಮಾರಾಟಕ್ಕೆ ಸಿದ್ಧವಾದ ರೇಷ್ಮೆಗೂಡು
ರವಿಕುಮಾರ್

ರವಿಕುಮಾರ್

ರೇಷ್ಮೆ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು. ಈ ಕೃಷಿಯಿಂದ ಆರ್ಥಿಕ ಚೇತರಿಕೆ ಬಂದಿದೆ. ತೋಟದಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದೇನೆ. ಮಕ್ಕಳ ವಿದ್ಯಾಭ್ಯಾಸ ಕುಟುಂಬದ ನಿರ್ವಹಣೆಗೆ ನೆರವಾಗಿದೆ.
ರವಿಕುಮಾರ್ ರೈತ
ಜಯರಾಮ್
ಜಯರಾಮ್
222 ರೇಷ್ಮೆ ಬೆಳೆಯುವ ರೈತರಿದ್ದಾರೆ. 2024-25ನೇ ಸಾಲಿನಲ್ಲಿ 96925 ರೇಷ್ಮೆ ಮೊಟ್ಟೆ ಮತ್ತು 72166 ಕೆ.ಜಿ ರೇಷ್ಮೆ ಗೂಡು ಉತ್ತಾದನೆಯಾಗಿದೆ. ಈಗೀಗ ರೇಷ್ಮೆ ಕೃಷಿ ಕಡೆ ಹೆಚ್ಚಿನ ರೈತರು ಆಸಕ್ತರಾಗಿದ್ದಾರೆ.
ಜಯರಾಂ ರೇಷ್ಮೆ ವಿಸ್ತೀರ್ಣ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT