ಬ್ರಹ್ಮಾವರದ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬ: ಜನರ ಆಕ್ರೋಶ
ವಿದ್ಯುತ್ ಕಂಬ ಸ್ಥಳಾಂತರ ಗೊಂದಲ
ಶೇಷಗಿರಿ ಭಟ್
Published : 3 ಡಿಸೆಂಬರ್ 2025, 7:21 IST
Last Updated : 3 ಡಿಸೆಂಬರ್ 2025, 7:21 IST
ಫಾಲೋ ಮಾಡಿ
Comments
ವಿದ್ಯುತ್ ಕಂಬ ಸ್ಥಳಾಂತರಿಸುವ ಕಾರ್ಯ ಹೆದ್ದಾರಿ ಇಲಾಖೆಯೇ ಮಾಡುತ್ತದೆ. ಮೆಸ್ಕಾಂ ಅಂದಾಜು ಪಟ್ಟಿ ತಯಾರಿಸಿ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿದೆ. ಹಣ ಪಾವತಿಸಿದ ಕೂಡಲೇ ಕಂಬಗಳ ಸ್ಥಳಾಂತರಕ್ಕೆ ಅವಕಾಶ ನೀಡಲಾಗುವುದು.