ಸೋಮವಾರ, ಜನವರಿ 24, 2022
23 °C

ಖಾಸಗಿ ಬಸ್ ದರ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನ.10ರಿಂದ ಪೂರ್ವಾನ್ವಯವಾಗುವಂತೆ ಎಕ್ಸ್‌ಪ್ರೆಸ್‌ ಹಾಗೂ ಷಟಲ್ ಖಾಸಗಿ ಬಸ್ ಪ್ರಯಾಣದರವನ್ನು ಪರಿಷ್ಕರಿಸಿ ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.

6.5 ಕಿ.ಮೀವರೆಗೆ ₹ 12, 13 ಕಿಮೀವರೆಗೆ ₹ 19, 19.5 ಕಿ.ಮೀವರೆಗೆ ₹ 25, 26ಕಿ.ಮೀವರೆಗೆ ₹ 32, 32.5 ಕಿ.ಮೀವರೆಗೆ ₹ 40, 39 ಕಿ.ಮೀವರೆಗೆ ₹ 49, 45.5 ಕಿ.ಮೀವರೆಗೆ ₹ 55, 52 ಕಿ.ಮೀವರೆಗೆ ₹ 63, 58.5ಕಿ.ಮೀವರೆಗೆ ₹ 70, 65 ಕಿ.ಮೀವರೆಗೆ ₹ 78, 71.5 ಕಿ.ಮೀವರೆಗೆ ₹ 85, 78 ಕಿ.ಮೀವರೆಗೆ ₹ 92, 84.5 ಕಿ.ಮೀವರೆಗೆ ₹ 99, 91 ಕಿ.ಮೀವರೆಗೆ ₹ 107, 97.5 ಕಿಮೀವರೆಗೆ ₹ 115, 104ಕಿ.ಮೀವರೆಗೆ ₹ 122, 110.5ಕಿ.ಮೀವರೆಗೆ ₹ 129, 117 ಕಿ.ಮೀವರೆಗೆ ₹ 137, 123.5 ಕಿ.ಮೀವರೆಗೆ ₹ 145, 130 ಕಿ.ಮೀವರೆಗೆ ₹ 152, 136.5 ಕಿ.ಮೀವರೆಗೆ ₹ 160, 143 ಕಿ.ಮೀವರೆಗೆ ₹ 168, 149.5 ಕಿ.ಮೀವರೆಗೆ ₹ 175, 156 ಕಿ.ಮೀವರೆಗೆ ₹ 183, 156.1 ಕಿ.ಮೀವರೆಗೆ ₹ 190 ದರ ನಿಗದಿಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು