ಗುರುವಾರ , ಜನವರಿ 28, 2021
15 °C

ಉಡುಪಿ: 19 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಭಾನುವಾರ 19 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಉಡುಪಿಯ 11, ಕುಂದಾಪುರದ 7 ಹಾಗೂ ಬೇರೆ ಜಿಲ್ಲೆಗಳ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಐವರು ಕೋವಿಡ್‌ ಆಸ್ಪತ್ರೆಗಳಲ್ಲಿ, 14 ಮಂದಿ ಹೋಂಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ನಾಲ್ವರು ಸೇರಿ 22,820 ಸೋಂಕಿತರು ಗುಣಮುಖರಾಗಿದ್ದು, 23104 ಒಟ್ಟು ಪ್ರಕರಣಗಳಿವೆ. 96 ಸಕ್ರಿಯ ಸೋಂಕಿತರು ಇದ್ದು, 188 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರು– 23,104

ಭಾನುವಾರ ದೃಢಪಟ್ಟ ಪ್ರಕರಣ–19

ಸಕ್ರಿಯ ಪ್ರಕರಣಗಳು–96

ಗುಣಮುಖರಾದವರು–22,820

ಭಾನುವಾರ ಗುಣಮುಖರಾದವರು–4

ಒಟ್ಟು ಮೃತಪಟ್ಟವರು–188

ಭಾನುವಾರ ಮೃತಪಟ್ಟವರು–0

ಐಸಿಯುನಲ್ಲಿರುವವರು–4

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.