ತೌಕ್ತೆ ಚಂಡಮಾರುತ _ ಉಡುಪಿಯ ಕಾಪು ಸಮುದ್ರದ ಬಂಡೆಗಳ ಮಧ್ಯೆ ಬೋಟ್ವೊಂದು ಸಿಲುಕಿದ್ದು, ಅದರಲ್ಲಿರುವ 9 ಸಿಬ್ಬಂದಿ ಅಪಾಯದಲ್ಲಿದ್ದಾರೆ. ತಕ್ಷಣ ನೆರವಿಗೆ ಧಾವಿಸುವಂತೆ ಬೋಟ್ನಲ್ಲಿರುವ ಸಿಬ್ಬಂದಿ ವಿಡಿಯೋ ಮೂಲಕ ಅಂಗಲಾಚುತ್ತಿದ್ದಾರೆ.#TauktaeCyclone#CycloneAlert#rainspic.twitter.com/JrzwbTqGSw