ಹೆಬ್ರಿ ತಾಲ್ಲೂಕಿನ ಮುದ್ರಾಡಿ ಪಾದೆಗುಡ್ಡೆಯಲ್ಲಿ ಮರ ಬಿದ್ದು ಹಾನಿಗೊಳಗಾದ ಜಲಜ ಶೆಟ್ಟಿ ಅವರ ಮನೆಗೆ ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಬ್ಬಣ್ಣ ಕಟ್ಟೆ ಮತ್ತು ಕಬ್ಬಿನಾಲೆಯ ನಿರಾಣಿಯಲ್ಲಿ ಎಂಬಲ್ಲಿ ಶುಕ್ರವಾರದ ಗಾಳಿ–ಮಳೆಗೆ ಕೆಲವು ವಿದ್ಯುತ್ ಕಂಬಗಳು ಧರೆಗೆ ಉರುಳಿದೆ