ದಕ್ಕೆಯಲ್ಲಿ ಬೋಟ್ ನಿಲ್ಲಿಸಿರುವಲ್ಲಿ ನೀರಿನಲ್ಲಿ ತೇಲುತ್ತಿರುವ ಕಸ
ಮಲ್ಪೆ ಬಂದರಿನ ಸಮೀಪದ ತೋಡೊಂದರಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ
ಮಲ್ಪೆ ಬೀಚ್‌ನಲ್ಲಿ ಸಮಗ್ರವಾಗಿರುವ ಕಸ
ಮಲ್ಪೆ ದಕ್ಕೆಯೊಳಗೆ ಕಸ ಎಸೆದಿರುವುದು

ಮಲ್ಪೆ ಬೀಚ್‌ನ ನಿರ್ವಹಣೆಯನ್ನು ಈಗ ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದೆ. ಕಡಲಿನಿಂದ ದಡಕ್ಕೆ ಬಿದ್ದಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವುದಾದರೆ ನಗರಸಭೆಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದೇವೆ. ಸ್ವಚ್ಛತೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು
ಮಹಾಂತೇಶ ಹಂಗರಗಿ ನಗರಸಭೆ ಪೌರಾಯುಕ್ತ