ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜಿಗೆ ಮೃತದೇಹ ದಾನ

Published 26 ಜನವರಿ 2024, 12:53 IST
Last Updated 26 ಜನವರಿ 2024, 12:53 IST
ಅಕ್ಷರ ಗಾತ್ರ

ಕುಮಟಾ: ಬುಧವಾರ ನಿಧನರಾದ ಪಟ್ಟಣದ ಚಿತ್ರಿಗಿ ವಿಷ್ಣುತೀರ್ಥ ಸಮೀಪದ ನಿವಾಸಿಯಾಗಿದ್ದ ರುಕ್ಮಾಬಾಯಿ ಪ್ರಭು ಅವರ ಇಚ್ಛೆಯಂತೆ ಅವರ ಮೃತ ದೇಹವನ್ನು ಅವರ ಕುಟುಂಬದವರು ಕಾರವಾರ ವೈದ್ಯಕೀಯ ಕಾಲೇಜಿಗೆ ದಾನ ನೀಡಿದರು.

ದಿವಂಗತ ರುಕ್ಮಾಬಾಯಿ ಅವರ ಇಚ್ಛೆಯಂತೆ ಅವರ ಕುಟುಂಬ ಸದಸ್ಯರು ಅವರ ಮೃತ ದೇಹವನ್ನು ಕಾರವಾರ ವೈದ್ಯಕೀಯ ಕಾಲೇಜಿಗೆ ನೀಡುವ ಮೂಲಕ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ ಎಂದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೃತರ ಪತಿ ದಯಾನಂದ ಪ್ರಭು, ಪುತ್ರ ಗಿರಿಧರ ಪ್ರಭು, ಪುತ್ರಿ ನಿರ್ಮಲಾ ಪ್ರಭು ಹಾಗೂ ಕುಟುಂಬ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT