ಗ್ರಾಂ ಲೆಕ್ಕದಲ್ಲಿ ವಸ್ತುಗಳನ್ನು ತೂಕ ಮಾಡಿಕೊಡುವುದೇ ಹರಸಾಹಸ. ಎಲ್ಲ ವಸ್ತುಗಳೂ ಕಿಟ್ ರೂಪದಲ್ಲಿ ಸಿಗುತ್ತಿದ್ದರೆ ಚೆನ್ನಾಗಿತ್ತು. ನೆಟ್‌ವರ್ಕ್ ಸಮಸ್ಯೆಯಿಂದ ಎಫ್ ಆರ್ ಎಸ್ ಸವಾಲಾಗಿದೆ
ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆ
ಆಫ್‍ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಬಳಿಕ ನೆಟ್‍ವರ್ಕ್ ಇರುವ ಪ್ರದೇಶದಲ್ಲಿ ಸಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ