ತದಡಿಯ ಬಂದರು ಪ್ರದೇಶದಲ್ಲಿರುವ ಮೀನುಗಾರಿಕೆ ಮಹಿಳಾ ಕಾರ್ಮಿಕರ ಬಳಕೆಗೆ ಮೀಸಲಿಟ್ಟ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ.
ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ ಬಂದರಿನಲ್ಲಿ ಮಹಿಳಾ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಹಂತದಲ್ಲಿರುವುದು.
ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಬಂದರಿನಲ್ಲಿ ಸೂಕ್ತ ಜಾಗವಿಲ್ಲದೆ ರಸ್ತೆಯ ಬದಿಯಲ್ಲೇ ಬಲೆಗಳ ದಾಸ್ತಾನು ಇರಿಸಲಾಗಿದೆ.

ತದಡಿ ಮತ್ತು ಮುದಗಾ ಮೀನುಗಾರಿಕೆ ಬಂದರು ಹೂಳೆತ್ತಲು ಆಡಳಿತಾತ್ಮಕವಾಗಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಆದರೆ ಸಿಆರ್‌ಝಡ್ ಅನುಮತಿಗಾಗಿ ಕಾಯುತ್ತಿದ್ದೇವೆ
ರವೀಂದ್ರ ತಳೇಕರ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ
ಕುಮಟಾದಲ್ಲಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು ಈವರೆಗೆ ಕೆಲಸ ನಡೆದಿಲ್ಲ. ಹಲವು ಬಾರಿ ಸರ್ಕಾರದ ಗಮನಸೆಳೆಯಲಾಗಿದ್ದರೂ ಪ್ರಯೋಜನವಾಗಿಲ್ಲ
ಜೈವಿಠ್ಠಲ ಕುಬಲ ಕುಮಟಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ
ಅಳ್ವೇಕೋಡಿ ಬಂದರಿನಲ್ಲಿ ಹೂಳಿನ ಸಮಸ್ಯೆ ಕಾಡುತ್ತಿದ್ದು ಬೇಸಿಗೆಯಲ್ಲಿ ದೋಣಿಗಳು ಅಳ್ವೇಕೋಡಿ ಬಂದರಿನಲ್ಲಿ ಲಂಗರು ಹಾಕಲು ಸಮಸ್ಯೆಯಾಗುತ್ತಿದೆ
ರಾಮ ಖಾರ್ವಿ ಮೀನುಗಾರ