PHOTOS: ಕಾರವಾರದ ನೌಕಾನೆಲೆಯ ಕಡಲತೀರದಲ್ಲಿ ರಾಜನಾಥ ಸಿಂಗ್ ಯೋಗಾಸನ
ಎರಡು ದಿನಗಳ ಭೇಟಿಗಾಗಿ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಗೆ ಆಗಮಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ನೌಕಾನೆಲೆಯ ಕಡಲತೀರದಲ್ಲಿ ಯೋಗಾಸನ ಮಾಡಿದರು. ನೌಕಾಪಡೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.