ಇನ್ನೇನು ಜೋರಾಗಿ ಒಮ್ಮೆ ಮಳೆ ಸುರಿದತೆ ಘಟ್ಟದಲ್ಲಿ ರಸ್ತೆ ಕಾಮಗಾರಿ ನಡೆಸುವುದು ಕಷ್ಟವಾಗುತ್ತದೆ. ಹೆಚ್ಚುವರಿ ಕೆಲಸಗಾರರು ಯಂತ್ರ ಬಳಸಿಕೊಂಡು ತಕ್ಷಣ ಕಾಮಗಾರಿ ಮುಗಿಸಲು ಗುತ್ತಿಗೆ ಕಂಪನಿ ಮುಂದಾಗಬೇಕು
ಮಂಜುನಾಥ ನಾಯ್ಕ ಸ್ಥಳೀಯ
ದೇವಿಮನೆ ಘಟ್ಟದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಶ್ರಮಿಸಲಾಗುತ್ತಿದೆ