ಸೋಮವಾರ, 21 ಜುಲೈ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ

Mohanlal Jewellery Ad: ಆಭರಣಗಳ ಜಾಹೀರಾತುಗಳಲ್ಲಿ ವಿಭಿನ್ನ ಪ್ರಯತ್ನ ಮಾಡಿ ಮೋಹನ್‌ಲಾಲ್‌ ನಟಿಸಿರುವ 'Vinsmera Jewels' ಜಾಹೀರಾತು ಭಾರಿ ಪ್ರಶಂಸೆ ಪಡೆದಿದೆ. 109 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
Last Updated 21 ಜುಲೈ 2025, 13:54 IST
ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ

ಹಾಂಟೆಡ್ ಎನ್ನಲಾದ ‘ಅನ್ನಾಬೆಲ್ಲೆ’ ಗೊಂಬೆ ಜೊತೆ ಅಲೆದಾಡುತ್ತಿದ್ದವ ನಿಗೂಢ ಸಾವು!

Demonic ‘Annabelle’ doll: ಅನ್ನಾಬೆಲ್ಲೆ ಗೊಂಬೆ ಇದೀಗ ಮತ್ತೆ ಜಾಗತಿಕವಾಗಿ ಸುದ್ದಿಯಾಗಿದೆ.
Last Updated 20 ಜುಲೈ 2025, 14:56 IST
ಹಾಂಟೆಡ್ ಎನ್ನಲಾದ ‘ಅನ್ನಾಬೆಲ್ಲೆ’ ಗೊಂಬೆ ಜೊತೆ ಅಲೆದಾಡುತ್ತಿದ್ದವ ನಿಗೂಢ ಸಾವು!

ಇಸ್ಕಾನ್ ರೆಸ್ಟೊರಂಟ್‌ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!

ISKCON London: ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್‌ನಲ್ಲಿ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ನಡೆದಿದೆ.
Last Updated 20 ಜುಲೈ 2025, 11:23 IST
ಇಸ್ಕಾನ್ ರೆಸ್ಟೊರಂಟ್‌ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!

Video | ಬಾಹ್ಯಾಕಾಶದಲ್ಲಿ ತೇಲಾಡಿದ ವಿಡಿಯೊ ಹಂಚಿಕೊಂಡ ಶುಭಾಂಶು ಶುಕ್ಲಾ

Indian astronaut in space: ಇತ್ತೀಚೆಗೆ ಬಾಹ್ಯಾಕಾಶ ಯಾತ್ರೆಯಿಂದ ಹಿಂದಿರುಗಿದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಕೇಂದ್ರದಲ್ಲಿ ತೇಲುತ್ತಿರುವ ತಮ್ಮ ಅನುಭವದ ವಿಡಿಯೊವನ್ನೇ ಹಂಚಿಕೊಂಡಿದ್ದಾರೆ.
Last Updated 20 ಜುಲೈ 2025, 11:13 IST
Video | ಬಾಹ್ಯಾಕಾಶದಲ್ಲಿ ತೇಲಾಡಿದ ವಿಡಿಯೊ ಹಂಚಿಕೊಂಡ ಶುಭಾಂಶು ಶುಕ್ಲಾ

HR ಹೆಡ್ ಜೊತೆ ಸರಸವಾಡಿ ಸಿಕ್ಕಿಬಿದ್ದಿದ್ದ US ಟೆಕ್ ಕಂಪನಿ ಸಿಇಒ ರಾಜೀನಾಮೆ!

LinkedIn Resignation Post: ತಮ್ಮ ಎಚ್‌ಆರ್ ಮುಖ್ಯಾಧಿಕಾರಿಯ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊ ಕಾರಣವಾಗಿ ಆ್ಯಂಡಿ ಬೇರಾನ್ ರಾಜೀನಾಮೆ ನೀಡಿದ್ದಾರೆ.
Last Updated 20 ಜುಲೈ 2025, 9:54 IST
HR ಹೆಡ್ ಜೊತೆ ಸರಸವಾಡಿ ಸಿಕ್ಕಿಬಿದ್ದಿದ್ದ US ಟೆಕ್ ಕಂಪನಿ ಸಿಇಒ ರಾಜೀನಾಮೆ!

ಮಾತನಾಡುವ ಎಐ ಚಾಟ್‌ಬಾಟ್ ಇರುವ MiVi ಎಐ ಬಡ್ಸ್

Mivi AI Voice Assistant: ಭಾರತೀಯರೇ ಸ್ಥಾಪಿಸಿರುವ ಆವಿಷ್ಕರಣ್ ಇಂಡಸ್ಟ್ರೀಸ್ ಸಂಸ್ಥೆಯು ಹೊಚ್ಚ ಹೊಸ ಮಿವಿ ಬ್ರ್ಯಾಂಡ್‌ನ ಎಐ ಬಡ್ಸ್ ಎಂಬ ಇಯರ್‌ಬಡ್ಸ್ ಅನ್ನು ಇತ್ತೀಚೆಗಷ್ಟೇ ಪರಿಚಯಿಸಿದೆ.
Last Updated 19 ಜುಲೈ 2025, 13:58 IST
ಮಾತನಾಡುವ ಎಐ ಚಾಟ್‌ಬಾಟ್ ಇರುವ MiVi ಎಐ ಬಡ್ಸ್

ನಟ ಫಹಾದ್ ಫಾಸಿಲ್ ಬಳಿಯ ಸರಳ ಕೀಪ್ಯಾಡ್ ಫೋನ್ ಬೆಲೆ ₹10 ಲಕ್ಷ! ಏಕಿಷ್ಟು ದುಬಾರಿ?

Vertu Ascent Retro Phone: ಮಲಯಾಳ ಚಿತ್ರರಂಗದ ನಟ ಫಹಾದ್ ಫಾಸಿಲ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅದು ಅವರ ಮುಂದಿನ ಚಿತ್ರ ‘ಮೊಲ್ಲಿವುಡ್‌ ಟೈಮ್ಸ್‌’ ಕಾರಣಕ್ಕಾಗಿ ಅಲ್ಲ. ಬದಲಿಗೆ ಅವರು ಬಳಸಿದ ಕೀಪ್ಯಾಡ್ ಫೋನ್‌ನಿಂದಾಗಿ.
Last Updated 19 ಜುಲೈ 2025, 7:22 IST
ನಟ ಫಹಾದ್ ಫಾಸಿಲ್ ಬಳಿಯ ಸರಳ ಕೀಪ್ಯಾಡ್ ಫೋನ್ ಬೆಲೆ ₹10 ಲಕ್ಷ! ಏಕಿಷ್ಟು ದುಬಾರಿ?
ADVERTISEMENT

ಬೆಂಗಳೂರಿನ SBIಗೆ ₹8 ಕೋಟಿ ವಂಚಿಸಿ 20 ವರ್ಷ ತಲೆಮರೆಸಿಕೊಂಡಿದ್ದ ಲೇಡಿ CBI ಬಲೆಗೆ

ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಸಿಬಿಐ ಪೊಲೀಸರ ರೋಚಕ ಕಾರ್ಯಾಚರಣೆ.
Last Updated 19 ಜುಲೈ 2025, 7:08 IST
ಬೆಂಗಳೂರಿನ SBIಗೆ ₹8 ಕೋಟಿ ವಂಚಿಸಿ 20 ವರ್ಷ ತಲೆಮರೆಸಿಕೊಂಡಿದ್ದ ಲೇಡಿ CBI ಬಲೆಗೆ

ಐವಿಎಫ್‌ನಲ್ಲಿ ಮತ್ತೊಂದು ಕ್ರಾಂತಿ: ಅನುವಂಶೀಯ ಕಾಯಿಲೆಗಳಿಗೆ ಸಂಪೂರ್ಣ ಬ್ರೇಕ್!

ಐವಿಎಫ್‌ ತಂತ್ರಜ್ಞಾನದಲ್ಲಿಯೇ ಮತ್ತೊಂದು ಕ್ರಾಂತಿಕಾರಿ ಯಶಸ್ವಿ ತಂತ್ರಜ್ಞಾನವನ್ನು ಇಂಗ್ಲೆಂಡನ್‌ಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ.
Last Updated 18 ಜುಲೈ 2025, 7:29 IST
ಐವಿಎಫ್‌ನಲ್ಲಿ ಮತ್ತೊಂದು ಕ್ರಾಂತಿ: ಅನುವಂಶೀಯ ಕಾಯಿಲೆಗಳಿಗೆ ಸಂಪೂರ್ಣ ಬ್ರೇಕ್!

ಟೆಕ್ ಕಂಪನಿ CEO– HR ಕದ್ದುಮುಚ್ಚಿ ಸರಸ: ಕ್ಯಾಮೆರಾ ಎದುರು ಬಹಿರಂಗವಾಗಿ ಫಜೀತಿ!

ಅಸ್ಟ್ರೊನೊಮರ್ ಎಂಬ ಕಂಪನಿಯ ಸಿಇಒ ಆ್ಯಂಡಿ ಬೇರಾನ್ ಹಾಗೂ ಅದೇ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಣಿಯಾದ ಕ್ಟಿಸ್ಟಿನ್ ಕ್ಯಾಬೊಟ್ ಸಂಬಂಧದಲ್ಲಿರುವುದು ಬಹಿರಂಗವಾಗಿದೆ
Last Updated 18 ಜುಲೈ 2025, 3:18 IST
ಟೆಕ್ ಕಂಪನಿ CEO– HR ಕದ್ದುಮುಚ್ಚಿ ಸರಸ: ಕ್ಯಾಮೆರಾ ಎದುರು ಬಹಿರಂಗವಾಗಿ ಫಜೀತಿ!
ADVERTISEMENT
ADVERTISEMENT
ADVERTISEMENT