ಬಿಡಕಿ ಬೈಲಿನ ಮಾರುಕಟ್ಟೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇರುವ ತೆರೆದ ಬಾವಿಯ ಸುತ್ತಲೂ ಗಲೀಜು ತುಂಬಿದ್ದು ಈ ನೀರು ಬಳಕೆಯೇ ಅನಿವಾರ್.
– ರಾಜೇಶ, ಶಿರಸಿ ತರಕಾರಿ ವ್ಯಾಪಾರಿ
ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಿ
‘ಮಾರುಕಟ್ಟೆ ಜಾಗದಲ್ಲಿ ಸೀಮಿತ ಅಂಗಡಿಗಳಿಗೆ ಅವಕಾಶ ಇರುವ ಕಾರಣ ಹೆಚ್ಚುವರಿ ತರಕಾರಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಬೇಕು. ಬಿಡ್ಕಿ ಬಯಲಿನ ಒಳಗಿರುವ ಹಾಗೂ ಬೀದಿ ಬದಿ ತರಕಾರಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಬೇರೆಡೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು’ ಎಂಬುದು ತರಕಾರಿ ವ್ಯಾಪಾರಿಗಳ ಆಗ್ರಹ.
ಗಲೀಜಿನಿಂದ ಸುತ್ತುವರೆದಿರುವ ಮಾರುಕಟ್ಟೆ ಒಳಗಿನ ಕುಡಿಯುವ ನೀರಿನ ವ್ಯವಸ್ಥೆ