ಸಂಪರ್ಕ ಸೇತುವೆ ಮಂಜೂರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಅನುಷ್ಠಾನವಾಗದ ಕಾರಣ ಈ ಹಿಂದಿನಂತೆ ಗ್ರಾಮಸ್ಥರೇ ಒಟ್ಟಾಗಿ ಮರದಿಂದ ಮರಕ್ಕೆ ಬಿದಿರಿನ ಕಾಲುಸಂಕ ನಿರ್ಮಿಸಿ ಅಪಾಯದ ನಡುವೆ ಓಡಾಡುವಂತಾಗಿದೆ
ಮಂಜು ಮರಾಠಿ ಗ್ರಾಮಸ್ಥ
ಸೇತುವೆ ಕಾಮಗಾರಿ ಮಂಜೂರಾಗಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ಪ್ರಸ್ತುತ ಮಂಜೂರಾಗಿದ್ದ ಕಾಮಗಾರಿ ನಡೆಸಲು ಪುನರ್ ಆದೇಶ ನೀಡುವಂತೆ ಸಿಇಒ ಅವರು ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ