ನಮ್ಮ ಕ್ಲಿನಿಕ್‌ಗಳಿಂದಾಗಿ 100 ಹಾಸಿಗೆ ಆಸ್ಪತ್ರೆ ಮೇಲಿನ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ ಹೀಗಾಗಿ ನಗರದ ಐದು ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸುವುದು ನಿಶ್ಚಿತ
ಡಾ.ಎಲ್.ಆರ್.ಶಂಕರ್ ನಾಯ್ಕ್, ಡಿಎಚ್‌ಒ
ಕಾರಿಗನೂರು ಭಾಗದಲ್ಲಿ ಬಹಳಷ್ಟು ಜನರು ಉಸಿರಾಟದ ಸಮಸ್ಯೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಗರ್ಭಿಣಿಯರು ಹೊಸಪೇಟೆಗೆ ಹೋಗಲು ಕಷ್ಟಪಡುತ್ತಿದ್ದಾರೆ. ನಮ್ಮ ಕ್ಲಿನಿಕ್ ತಕ್ಷಣ ಆರಂಭಿಸಿ.